Bigg Boss Kannada Season 5 : 9th Contestant Sameeracharya Introduction | Filmibeat Kannada

2017-10-16 1

Hubballi based Sameeracharya entered Big Boss season 5 Kannada on Sunday. He is an orthodox brahmin. Now there are lot of questions about brahmanya and rituals, does it possible to follow in Big Boss house.

ಬಿಗ್ ಬಾಸ್ ನ ಕನ್ನಡ ಸೀಸನ್ ಐದರಲ್ಲಿ ಭಾನುವಾರ ರಾತ್ರಿ ಮನೆಯೊಳಗೆ ಒಬ್ಬೊಬ್ಬರೇ ಹೋಗುವಾಗ, ಪಂಚೆಯುಟ್ಟು, ಶಿಖೆ ಬಿಟ್ಟ, ಚೀಲದಲ್ಲಿ ಅಗ್ಗಿಷ್ಟಿಕೆಯನ್ನು ಇಟ್ಟುಕೊಂಡ ಸಮೀರಾಚಾರ್ಯರನ್ನು ಸ್ಪರ್ಧಿಯಾಗಿ ಕಂಡಾಗ ಅರೆ ಕ್ಷಣ ಗಾಬರಿಯಾಯಿತು. ಏಕೆಂದರೆ ಇವರು ಲೌಕಿಕ ಬ್ರಾಹ್ಮಣರಲ್ಲ, ವೈದಿಕ ಬ್ರಾಹ್ಮಣ